ಸೌದಿಯ ಪವಿತ್ರ ಕ್ಷೇತ್ರ ಅಲ್ ಹರಮ್ ಮಸೀದಿಯಲ್ಲಿ 134 ವರ್ಷದ ಔದ್ ಅಲ್-ಹರ್ಬಿ ನಿಧನ

ಮುಸ್ಲೀಮರ ಅತೀ ಪವೀತ್ರ ಕ್ಷೇತ್ರ ಮೆಕ್ಕಾದ ಮಸ್ಜಿದ್ ಅಲ್-ಹರಮ್ ನಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದ(134 ವರ್ಷದ) ಔದ್ ಅಲ್-ಹರ್ಬಿ ನಿಧನರಾಗಿದ್ದಾರೆ.
ಔದ್ ಅಲ್-ಹರ್ಬಿ ಅವರು ಮುಕ್ಕಾದ ಬದ್ರ್ ಮೂಲದವರಾಗಿದ್ದು, ಮೆಕ್ಕಾದಲ್ಲಿ ದೀರ್ಘಕಾಲ ಬದುಕಿದ ವ್ಯಕ್ತಿಯಾಗಿದ್ದಾರೆ.
ಇನ್ನು ಔದ್ ಅಲ್-ಹರ್ಬಿ ಅವರ್ಯ್ ಪವಿತ್ರ ಮಸೀದಿಗೆ ಹಾಜರಾದ ಅತ್ಯುತ್ತಮ ದಾಖಲೆಯಿಂದಾಗಿ “ಹರಾಮ್ ನ ಪಾರಿವಾಳ” ಎಂದು ಪ್ರಸಿದ್ದಿ ಪಡೆದಿದ್ದರು.