May 11, 2026

ವಿಟ್ಲ ಕೇಂದ್ರ ಜುಮಾ ಮಸೀದಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಇಕ್ಬಾಲ್ ಶೀತಲ್, ಕಾರ್ಯದರ್ಶಿಯಾಗಿ ಹಮೀದ್ ಬದ್ರಿಯ ಪುನರಾಯ್ಕೆ

0
IMG-20221211-WA0040.jpg

ವಿಟ್ಲ:ವಿಟ್ಲ ಕೇಂದ್ರ ಜುಮಾ ಮಸೀದಿಯ ಮಹಾಸಭೆಯು ಇಬ್ರಾಹಿಂ ಮೇಗಿನಪೇಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಖತೀಬ್ ನಸೀಹ್ ದಾರಿಮಿ ದುವಾ ನೆರವೇರಿಸಿದರು. ಅಧ್ಯಕ್ಷರಾಗಿ ಇಕ್ಬಾಲ್ ಶೀತಲ್ ಸರ್ವಾನುಮತದಿಂದ ಪುನರಾಯ್ಕೆಯಾದರು.

ಉಪಾಧ್ಯಕ್ಷರಾಗಿ ಅಬ್ದುಲ್ ಕುಂಞಿ, ಕಾರ್ಯದರ್ಶಿಯಾಗಿ ಹಮೀದ್ ಬದ್ರಿಯಾ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಕುರುಂಬಳ, ಕೋಶಾಧಿಕಾರಿಯಾಗಿ ಶೆರೀಫ್ ಪೊನ್ನೋಟು, ಲೆಕ್ಕ ಪರಿಶೋಧಕರಾಗಿ ವಿ.ಎ.ರಶೀದ್ ಮತ್ತು ಇಸ್ಮಾಯಿಲ್ ಪರ್ತಿಪ್ಪಾಡಿಯವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!