ವಿಮಾನದಲ್ಲಿ ಪ್ರಯಾಣಿಕ ಮಾಸ್ಕ್ ಧರಿಸಲು ನಿರಾಕರಣೆ:
ವಿಮಾನ ನಿಲ್ದಾಣ ಕ್ಕೆ ವಾಪಸಾದ ವಿಮಾನ
ವಾಷಿಂಗ್ಟನ್: ಪ್ರಯಾಣಿಕರೊಬ್ಬರು ನಾನು ಮಾಸ್ಕ್ ಆಗೋದಿಲ್ಲ ಅಂತಲೇ ಹೇಳಿದರು. ಇದರಿಂದ ಮಿಯಾಮಿಯಿಂದ ಲಂಡನ್‌ಗೆ ಹೊರಟ್ಟಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್‌ಲೈನರ್ ಮಧ್ಯದಲ್ಲಿಯೇ ವಾಪಾಸ್ ಆಗಿದೆ.
ಅಮೆರಿಕದ ಏರ್‌ಲೈನ್ ವಿಮಾನ-38 ಮಿಯಾಮಿಯಿಂದ ಲಂಡನ್‌ಗೆ ಹೊರಟ್ಟಿತ್ತು. ಆದರೆ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮಾಸ್ಕ್ ಧರಿಸಲು ನಿರಾಕರಿಸಿದರು.ಆದ್ದರಿಂದಲೇ ಅರ್ಧದಲ್ಲಿಯೇ ವಿಮಾನ ಮಿಯಾಮಿಗೆ ವಾಪಸ್ ಆಗಿದೆ ಅಂತಲೇ ಏರ್‌ಲೈನ್ ತಿಳಿಸಿದೆ.




