May 3, 2026

ಕೊಡಂಗಾಯಿ SKSSF ಆಶ್ರಯದಲ್ಲಿ ಸಮಸ್ತ ಶತಮಾನೋತ್ಸವ ಸಮ್ಮೇಳನ ಪ್ರಚಾರ ಸಭೆ-ನೇತಾರರ ಅನುಸ್ಮರಣೆ ಕಾರ್ಯಕ್ರಮ

0
image_editor_output_image922711704-1769875921526

ವಿಟ್ಲ: SKSSF ಕೊಡಂಗಾಯಿ ಯೂನಿಟ್ ಇದರ ಆಶ್ರಯದಲ್ಲಿ
ಪುಣ್ಯ ಸಮಸ್ತ’ ಶತಮಾನೋತ್ಸವ  ಅಂತಾರಾಷ್ಟ್ರೀಯ ಸಮ್ಮೇಳನದ  ಪ್ರಚಾರ ಸಭೆ ಹಾಗೂ  ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ಸಂಶುಲ್ ಉಲಮಾ ಮೌಲಿದ್ ಮಜ್ಲಿಸ್
ಮಗರಿಬ್ ನಮಾಜ್ ಬಳಿಕ
ಮರ್ಹೂಂ MK ಉಮರುಲ್ ಫಾರೂಕ್ ವೇದಿಕೆ ಯಲ್ಲಿ ಜರಗಿತು

.

ಬಹು| K B ಅಬ್ದುಲ್ ಖಾದರ್ ದಾರಿಮಿ (ಅಧ್ಯಕ್ಷರು ದಾರಿಮೀಸ್ ಅಸೋಸಿಯೇಷನ್ ದ.ಕ ಜಿಲ್ಲೆ) ಧುವಾ ನೇತೃತ್ವ ನೀಡಿದ ಕಾರ್ಯಕ್ರಮವು
ಜ| ಹನೀಫ್ ಪಿ. (ಅಧ್ಯಕ್ಷರು SKSSF ಕೊಡಂಗಾಯಿ ಯೂನಿಟ್)ಅಧ್ಯಕ್ಷತೆಯಲ್ಲಿ ನಡೆಯಿತು.

ಬಹು| K M A ಕೊಡಂಗಾಯಿ ಸ್ವಾಗತಿಸಿ
ಬಹು| ಇಬ್ರಾಹಿಂ ಝೈನಿ (ಮುಹಲ್ಲಿಮ್ ಹಯಾತುಲ್ ಇಸ್ಲಾಂ ಮದ್ರಸ ಮಲಾಯಿಬೆಟ್ಟು ಸಜಿಪಮುನ್ನೂರು)ಉದ್ಘಾಟಿಸಿದರು.

ಬಹು| K K ಇಸ್ಮಾಯಿಲ್ ಅಸ್ನವಿ ಖತೀಬ್ ಸೋಂಕಾಲ್,ಉಪ್ಪಳ
(ಅಧ್ಯಕ್ಷರು ಮಂಜೇಶ್ವರ ಮಂಡಲ ಜಂಇಯ್ಯತುಲ್ ಖುತುಬಾ) ಮಜ್ಲಿಸ್ ನೇತೃತ್ವ ವಹಿಸಿ ಅಗಲಿದ ಸಮಸ್ತ ನೇತಾರರನ್ನು ಅನುಸ್ಮರಿಸಿದರು.

ಬಹು| ಝುಬೈರ್ ದಾರಿಮಿ (ಮುದರ್ರಿಸ್ ಅಕ್ಕರಂಗಡಿ) ಮುಖ್ಯ ಪ್ರಬಾಷಣ ನಡೆಸಿ ಸಮಸ್ತ ಹಾದು ಬಂದ ಬಗ್ಗೆ ವಿವರಿಸಿ ಸಮ್ಮೇಳನದ ಯಶಸ್ವಿಗೆ ಕರೆನೀಡಿದರು.

ಜ| ಅಬ್ದುಲ್ಲ ಕುಂಞ ಮೂರ್ಜೆಬೆಟ್ಟು. (ಅಧ್ಯಕ್ಷರು MJM ಕೊಡಂಗಾಯಿ).
ಜ| ಹಮೀದ್ T. (ಕೋಶಾಧಿಕಾರಿ SKSSF ಕೊಡಂಗಾಯಿ ಯೂನಿಟ್).
ಬಹು| ಅಬ್ದುರಹ್ಮಾನ್ ಮುಸ್ಲಿಯಾರ್ ಮೇಲಂಗಡಿ. (ಅಧ್ಯಕ್ಷರು ಮಸ್ಜಿದುನ್ನೂರ್ ಕೊಡಂಗಾಯಿ),ಹಾಗೂ ಸಮಸ್ತ ಅಭಿಮಾನಿಗಳು ಬಾಗವಹಿಸಿದರು. ಕೊನೆಯಲ್ಲಿ
ಜ| ಅಬ್ದುಲ್ ಮಜೀದ್ ಟಿ ಎಂ (ಪ್ರದಾನ ಕಾರ್ಯದರ್ಶಿ SKSSF ಕೊಡಂಗಾಯಿ) ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!