March 29, 2025

ದತ್ತಾಂಶ ಕಳವು ಆರೋಪ: ಭಾರತದ ಟೆಕ್ಕಿ ಕತಾರ್‌ ಅಧಿಕಾರಿಗಳ ವಶಕ್ಕೆ

0

ವಡೋದರಾ: ದತ್ತಾಂಶ ಕಳವು ಆರೋಪದ ಮೇಲೆ ಭಾರತದ ಟೆಕಿಯೊಬ್ಬರನ್ನು ಕತಾರ್‌ನಲ್ಲಿ ಅಧಿಕಾರಿಗಳು 3 ತಿಂಗಳ ಹಿಂದೆ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಕುಟುಂಬದ ಸದಸ್ಯರು ಟೆಕ್ ಮಹೀಂದ್ರಾದಲ್ಲಿ ಉದ್ಯೋಗಿಯಾಗಿರುವ ಅಮಿತ್ ಗುಪ್ತಾ 10 ವರ್ಷಗಳಿಂದ ಕತಾರ್‌ನಲ್ಲಿದ್ದಾರೆ.

ಜ.1ರಂದು ಕತಾರ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು. ಅವರ ವಿರುದ್ಧ ದತ್ತಾಂಶ ಕಳವು ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕತಾರ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಇದೆ.

 

 

Leave a Reply

Your email address will not be published. Required fields are marked *

error: Content is protected !!