ಮಂಜೇಶ್ವರ: ಬಾಯಾರು ಗ್ರಾಮ ಕಚೇರಿಯ ಸಹಾಯಕ ಅಧಿಕಾರಿಯೋರ್ವರ ಮೃತದೇಹ ರೈಲು ಹಳಿಯಲ್ಲಿ ಪತ್ತೆ ಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಉಪ್ಪಳ ಐಲ ಸಮೀಪದ ಹರಿ ಪ್ರಸಾದ್ (48) ಮೃತಪಟ್ಟವರ ಬುಧವಾರ ಬೆಳಿಗ್ಗೆ ಮನೆಯ ಸಮೀಪದ ರೈಲು ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.