May 17, 2026

ವಿಶ್ವ ವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ನಿಧನ

0
IMG-20241215-WA0007.jpg

ನವದೆಹಲಿ: ವಿಶ್ವ ವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ಇಂದು ಅಮೆರಿಕಾದಲ್ಲಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ತಬಲಾ ವಾದಕ ಜಾಕೀರ್ ಹುಸೇನ್ ಹೃದಯ ಸಂಬಂಧಿ ಸಮಸ್ಯೆಯ ಹಿನ್ನೆಲೆಯಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಜಾಕೀರ್ ಹುಸೇನ್‌ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!