December 21, 2024

ಮ್ಯಾಗಿ ತಿಂದು 6 ವರ್ಷದ ಬಾಲಕ ಸಾವು

0

ಲಕ್ನೋ: ಮ್ಯಾಗಿ ತಿಂದು ಬಾಲಕನೊರ್ವ ಸಾವನ್ನಪ್ಪಿದ ಘಟನೆ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ. ರೋಹನ್ (6) ಮೃತ ಬಾಲಕ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ನೂಡಲ್ಸ್ ಜೊತೆ ಅನ್ನ ತಿಂದು ಒಂದೇ ಕುಟುಂಬದ 6 ಜನರು ಅಸ್ವಸ್ಥಗೊಂಡಿದ್ದಾರೆ.

ಕೂಡಲೇ ಅಸ್ವಸ್ಥಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ಮನೆಗೆ ವಾಪಸ್ಸ್ ಆದ ಬಳಿಕ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ.

 

 

Leave a Reply

Your email address will not be published. Required fields are marked *

error: Content is protected !!