ನಮ್ಮ ಕರಾವಳಿ ಮದ್ದಡ್ಕ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ reporter March 26, 2023 0 ಮದ್ದಡ್ಕ: ಇಲ್ಲಿಯ ಮದ್ದಡ್ಕ ಸಮೀಪದ ಕಿನ್ನಿಗೋಳಿ ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Post navigation Previous: ಮಲಯಾಳಂನ ಹಿರಿಯ ನಟ ಮತ್ತು ಮಾಜಿ ಸಂಸದ ಇನೋಸೆಂಟ್ ನಿಧನNext: ಮಂಗಳೂರು: ಎಂ.ಫ್ರೆಂಡ್ಸ್ ಕಾರುಣ್ಯಕ್ಕೆ ಝಕರಿಯಾ ಜೋಕಟ್ಟೆ ಅವರಿಂದ ರಂಝಾನ್ ತಿಂಗಳ ಪ್ರಾಯೋಜಕತ್ವ More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin September 26, 2026 0 ನಮ್ಮ ಕರಾವಳಿ ಕರಾವಳಿ ಭಾಗದ ಸಮಸ್ಯೆಗೆ ಸಚಿವ ಈಶ್ವರ ಖಂಡ್ರೆ ಸ್ಪಂದನೆ: ಪಂಚಾಯತ್ ರಾಜ್ ಸಂಘಟನೆಯ ನಿರಂತರ ಮನವಿಗೆ ಫಲ: ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಭಿನಂದನೆ admin September 26, 2026 0 ನಮ್ಮ ಕರಾವಳಿ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್: ಐವರು ವಿದ್ಯಾರ್ಥಿಗಳ ಬಂಧನ reporter September 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.