November 13, 2026

ಕುಂದಾಪುರ: ಎಂ ಕೋಡಿ ಕಡಲತೀರದಲ್ಲಿ ಬೂತಾಯಿ ಮೀನು ರಾಶಿ:  ದಡಕ್ಕೆ ಬಂದ ಮೀನುಗಳನ್ನು ಹಿಡಿಯುತ್ತಿರುವ ಸ್ಥಳೀಯರು

0
image_editor_output_image1913469587-1790406210893

ಕುಂದಾಪುರ: ಸೆಪ್ಟೆಂಬರ್ 26 ರ ಶನಿವಾರ ಬೆಳಿಗ್ಗೆ ಎಂ ಕೋಡಿ ಕಡಲತೀರದಲ್ಲಿ ಬೂತಾಯಿ ಮೀನು ರಾಶಿ ರಾಶಿಯಾಗಿ ದಡಕ್ಕೆ ಬಂದಿದ್ದು ಮೀನುಗಳನ್ನ ಹಿಡಿಯಲು ನೂರಾರು ಜನರು ಕಡಲತೀರಕ್ಕೆ ಆಗಮಿಸಿದರು.

ಸಮುದ್ರದ ಅಲೆಗಳ ಜೊತೆಗೆ ದಡಕ್ಕೆ ಬಂದ ಬೂತಾಯಿ ಗಳನ್ನು ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸೇರಿದಂತೆ ನೂರಾರು ಜನರು ಧಾವಿಸಿದರು. ಜನರು ಕೈಚೀಲಗಳು ಮತ್ತು ಬಕೆಟ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಮೀನುಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂತು.

Leave a Reply

Your email address will not be published. Required fields are marked *

You may have missed

error: Content is protected !!