February 3, 2026

ಅಪಾರ್ಟ್ಮೆಂಟ್‌ನಲ್ಲಿ ಭೀಕರ ಸ್ಫೋಟ: ಮೂರು ಮಂದಿ ಸಾವು, 12 ಮಂದಿ ನಾಪತ್ತೆ

0
image_editor_output_image-23133059-1670734232390.jpg

ಸೇಂಟ್ ಹೆಲಿಯರ್: ಜೆರ್ಸಿ ದ್ವೀಪದಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಮೂರು ಮಂದಿ ಸಾವನ್ನಪ್ಪಿದ್ದು, ಸುಮಾರು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜೆರ್ಸಿ ಸಿಎಂ ಕ್ರಿಸ್ಟಿನಾ ಮೂರೆ ಹೇಳಿದ್ದಾರೆ.
ಇಂದು ಬೆಳಗ್ಗಿನ ಜಾವ 4 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ತುರ್ತು ಸೇವೆಗಳಿಗೆ ತಿಳಿಸಿ, ಉಳಿದವರನ್ನ ರಕ್ಷಣೆ ಮಾಡಲಾಯಿತು ಎಂದು ಜೆರ್ಸಿ ಪೊಲೀಸ್ ಮುಖ್ಯ ಅಧಿಕಾರಿ ರಾಬಿನ್ ಸ್ಮಿತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!