March 19, 2026

2060ರ ಹೊತ್ತಿಗೆ ಸೌದಿ ಅರೇಬಿಯಾ ಮಾಲಿನ್ಯ ರಹಿತ ದೇಶವಾಗಲಿದೆ: ಮೊಹಮ್ಮದ್‌ ಬಿನ್‌ ಸಲ್ಮಾನ್‌

0
image_editor_output_image2143127819-1635139559573.jpg

ಸೌದಿ ಅರೇಬಿಯಾ: 2060ರ ಹೊತ್ತಿಗೆ ಸೌದಿ ಅರೇಬಿಯಾವನ್ನು ಮಾಲಿನ್ಯ ರಹಿತ ದೇಶವನ್ನಾಗಿಸ ಲಾಗುತ್ತದೆ ಎಂದು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ತಿಳಿಸಿದ್ದಾರೆ.

ಸೌದಿ ಅರೇಬಿಯಾ ಸರಕಾರ, ತನ್ನಲ್ಲಿನ ವಾಯು ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ಇಳಿಸಲು ನಿರ್ಧರಿಸಿದೆ. ಅದಕ್ಕಾಗಿ ನಮ್ಮ ಸರಕಾರ ಕಾರ್ಬನ್‌ ಸಕ್ಯುಲರ್‌ ಎಕಾನಮಿ ಎಂಬ ಕಾರ್ಯಯೋಜನೆಯನ್ನು ರೂಪಿಸಿದ್ದು ಅದರ ಮೂಲಕ ಮಾಲಿನ್ಯದ ಇಳಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಈ ಮೂಲಕ, ಇನ್ನೂ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳದ ಕಾರ್ಬನ್‌ ಕ್ಯಾಪcರ್‌ ತಂತ್ರಜ್ಞಾನ ಹಾಗೂ ವಿದ್ಯುತ್‌ ಸಂಗ್ರಹ ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!