ವಿಟ್ಲದಲ್ಲಿ ಮೊತ್ತಮೊದಲ ಬಾರಿಗೆ LABANZA ಶುಭಾರಂಭ: ಜೂನ್ 17ರಂದು ಅದ್ಧೂರಿ ಚಾಲನೆ
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿ ಜೂನ್ 17ರ ಬುಧವಾರ ಸಂಜೆ 3.30ಕ್ಕೆ ನೂತನವಾಗಿ LABANZA ಶುಭಾರಂಭಗೊಳ್ಳಲಿದೆ. ಈ ಸಂಸ್ಥೆ ವಿಟ್ಲದಲ್ಲಿ ಮೊತ್ತಮೊದಲಾಗಿ ಪ್ರಾರಂಭಗೊಳ್ಳಲಿದೆ.
ವಿಟ್ಲದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರೋಯಲ್ ಬೇಕ್ & ಕೆಫೆ ಗ್ರಾಹಕರ ಮನಗೆದ್ದು ಯಶಸ್ವಿಯಾಗಿದೆ. ವಿಟ್ಲದ ಜನತೆಗೆ ಇನ್ನಷ್ಟು ಸೇವೆ ನೀಡಲು ಇವರ ಇನ್ನೊಂದು ಸಂಸ್ಥೆ LABANZA ಸಜ್ಜುಗೊಂಡಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.




