ರಾಷ್ಟ್ರೀಯ ಪ್ರೇಮಿಗಳ ದಿನದಂದೇ ಶೂಟ್ ಮಾಡಿಕೊಂಡು ಯುವಕ, ಯುವತಿ ಕಾರಿನಲ್ಲೇ ಆತ್ಮಹತ್ಯೆ reporter February 15, 2026 0 ಲಕ್ನೋ: ಪ್ರೇಮಿಗಳ ದಿನದಂದೇ ದುರಂತವೊಂದು ನಡೆದಿದ್ದು, ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. Post navigation Previous: ಮಂಗಳೂರು: ಪಂಪ್ವೆಲ್ ವೃತ್ತ, ಕರಾವಳಿ ಜಂಕ್ಷನ್ ಸಂಪರ್ಕಿಸುವ ರಸ್ತೆಯ ಕಾಮಗಾರಿ: ಫೆಬ್ರವರಿ 15ರಿಂದ ಜೂನ್ 15ರವರೆಗೆ ರಸ್ತೆ ಸಂಚಾರ ಬದಲಾವಣೆNext: ಮೂಡುಬಿದಿರೆ: ಬೈಕ್, ಟಿಪ್ಪರ್ ಲಾರಿ ಮುಖಾಮುಖಿ ಢಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ More Stories ರಾಷ್ಟ್ರೀಯ ನದಿಯ ತಳದಲ್ಲಿ ದಂಪತಿಯ ಮೃತದೇಹ ಪತ್ತೆ: ಮೃತದೇಹದ ಕಾಲುಗಳಿಗೆ ಸರಪಳಿ, ಬೀಗ ಹಾಕಲಾಗಿತ್ತು: ಕೊಲೆ ಶಂಕೆ reporter October 10, 2026 0 ರಾಷ್ಟ್ರೀಯ ಲಗೇಜ್ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ reporter October 10, 2026 0 ರಾಷ್ಟ್ರೀಯ ಜಂತರ್ ಮಂತರ್ ಪ್ರತಿಭಟನೆ ಹಿನ್ನೆಲೆ: ಅಭಿಜೀತ್ ದೀಪೈ ಸೌರವ್ ದಾಸ್, ಆಶುತೋಷ್ ರಂಕಾರನ್ನು ವಶಕ್ಕೆ ಪಡೆದ ಪೊಲೀಸರು reporter October 10, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.