October 10, 2026

ಲಗೇಜ್‌ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ‌

0
image_editor_output_image1122301595-1791614160110

ಬೆಂಗಳೂರು: ಡಿಆರ್‌ಐ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಲಗೇಜ್‌ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ ಚಿನ್ನದ ಬಿಸ್ಕೆಟ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
1.80 ಕೋಟಿ ಮೌಲ್ಯದ 1.3 ಕೆಜಿ ಚಿನ್ನದ ಬಿಸ್ಕೆಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ಇಬ್ಬರು ಆರೋಪಿಗಳು ಚಿನ್ನ ತಂದಿದ್ದರು.

ಆರೋಪಿಗಳೂ ಯಾವುದೋ ಯಾವುದೋ ಟ್ರ್ಯಾಲಿಗೆ ಚಿನ್ನದ ಬಿಸ್ಕೆಟ್ ಅಂಟಿಸಿ ಬಿಡ್ತಾ ಇದ್ದರು. ಅಮಾಯಕ ಪ್ರಯಾಣಿಕರು ಟ್ರ್ಯಾಲಿ ತೆಗೆದುಕೊಂಡು ಕಸ್ಟಮ್ಸ್ ದಾಟುತ್ತಾ ಇದ್ದರು. ಟ್ರ್ಯಾಲಿ ತೆಗೆದುಕೊಂಡು ಹೋದ ಜನರ ಹಿಂಬಾಲಿಸಿ ಬಳಿಕ ಟ್ರ್ಯಾಲಿಯಲ್ಲಿ ಚಿನ್ನ ತೆಗೆದುಕೊಳ್ಳುತ್ತಿದ್ದರು.

 

Leave a Reply

Your email address will not be published. Required fields are marked *

error: Content is protected !!