ವಿಟ್ಲ: ಫೆ.11ಕ್ಕೆ ಒಕ್ಕೆತ್ತೂರಿಗೆ ಸಿರಾಜುದ್ದೀನ್ ಖಾಸಿಮಿ: ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ವಿಟ್ಲ: ಮೊಟ್ಟ ಮೊದಲ ಬಾರಿಗೆ ವಿಟ್ಲದ ಒಕ್ಕೆತ್ತೂರು ಮಣ್ಣಿಗೆ ಆಗಮಿಸಲಿರುವ ಅಂತರಾಷ್ಟ್ರೀಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಉಸ್ತಾದರ ಕಾರ್ಯಕ್ರಮದ ಪೋಸ್ಟರ್ ಇವತ್ತು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ವಿ ಎಂ ಅಶ್ರಫ್ ಹಾಜಿ, ಖತೀಬ್ ರಫೀಕ್ ಅಹ್ಸನಿ ಉಸ್ತಾದ್, ಗೌರವ ಅಧ್ಯಕ್ಷರಾದ ವಿ ಎಸ್ ಇಬ್ರಾಹಿಂ, ಪ್ರಚಾರ ಸಮಿತಿ ಅಧ್ಯಕ್ಷರಾದ ವಿ ಎಂ ಅಬ್ದುಲ್ ಖಾದರ್ ಹಾಗೂ ಜಮಾಅತ್ ಸರ್ವ ಸದಸ್ಯರು, ಕುತಿಬಿಯಾತ್ ಕಮಿಟಿ ಸರ್ವ ಸದಸ್ಯರು, ಮದರಸ ಕಮಿಟಿ ಸರ್ವ ಸದಸ್ಯರು ಪಾಲ್ಗೊಂಡಿದ್ದರು.




