ನಮ್ಮ ಕರಾವಳಿ ಮಂಗಳೂರು: ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ reporter December 28, 2021 0 ಮಂಗಳೂರು: ನಗರದ ಗುರುಪುರ ಬಳಿಯ ಬಯಲುಪೇಟೆಯ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಸದ್ಯ ಮೃತದೇಹ ಯಾರದ್ದು ಎಂಬ ಬಗ್ಗೆ ಪತ್ತೆಯಾಗಿಲ್ಲ. ಸ್ಥಳೀಯ ಯುವಕರು ಮೃತದೇಹವನ್ನು ವೆನ್ಲಾಕ್ ಶವಾಗಾರಕ್ಕೆ ಸಾಗಿಸಿದ್ದು, ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Post navigation Previous: ಮಂಗಳೂರು: ಕೊರಗಜ್ಜನ ಕಟ್ಟೆಯ ಕಲ್ಲಿನ ಮೇಲೆ ಕಾಂಡೋಮ್ ಇಟ್ಟು ದುಷ್ಕೃತ್ಯ: ಕೋಮುಗಲಭೆಗೆ ಪ್ರಚೋದಿಸುವ ಶಕ್ತಿಗಳನ್ನು ಹೆಡೆಮುರಿ ಕಟ್ಟಿ: ಶಾಸಕ ವೇದವ್ಯಾಸ್ ಕಾಮತ್Next: ಚೇಳು ಕಡಿದು ಚಿಕಿತ್ಸೆ ಪಡೆದುಕೊಳ್ಳದ ಯುವಕ ಮೂರೇ ದಿನದಲ್ಲಿ ಮೃತ್ಯು More Stories ನಮ್ಮ ಕರಾವಳಿ ಪುತ್ತೂರು: ಚಿನ್ನಾಭರಣ ಉದ್ಯಮಿ ಸರಾಫ್ ಮುಳಿಯ ಶ್ಯಾಮ ಭಟ್ ನಿಧನ reporter_2 October 5, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಮಲ್ಪೆ: ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿಯ ಬಂಧನ reporter_2 October 4, 2026 0 ನಮ್ಮ ಕರಾವಳಿ ಶಿಶಿಲದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಅಪಘಾತ: ಯುವಕ ಮೃತ್ಯು admin October 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.