April 12, 2025

ಸುಳ್ಯ: ಕಾರಿನಲ್ಲಿ ಯುವಕರ ಹುಚ್ಚಾಟ: ವೀಡಿಯೋ ವೈರಲ್-ಪ್ರಕರಣ ದಾಖಲು

0

ಸುಳ್ಯ: ರಸ್ತೆಯಲ್ಲಿ ಒಟ್ಟು ಏಳು ಜನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದು, ಇದರಲ್ಲಿ ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಸುಮಾರು ಐದು ಜನ ಹೊರಬಂದು ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಾ ಯುವಕರು ಪುಂಡಾಟ ಮೆರೆದಿದ್ದಾರೆ.

ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
BNS ಆಕ್ಟ್ 281 IMV ಆಕ್ಟ್ ನ 184 ಸಕ್ಷನ್ ಅಡಿ ಪ್ರಕರಣ
ಸುಮೋಟೊ ಪ್ರಕರಣ ಪೊಲೀಸರು ದಾಖಲಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!