ವಿಟ್ಲ: ವಿ” ಫೌಂಡೇಶನ್ ವತಿಯಿಂದ ಇನ್ಸ್‌ಪೆಕ್ಟರ್ ನಾಗರಾಜ್ ರವರಿಗೆ ಗೌರವಾರ್ಪಣೆ

ವಿಟ್ಲ: ವಿ’ ಫೌಂಡೇಶನ್ ವಿಟ್ಲ ಇದರ ವತಿಯಿಂದ ಮುಖ್ಯಮಂತ್ರಿ ಪದಕ ಪುರಸ್ಕೃತ ವಿಟ್ಲ ಇನ್ಸ್‌ಪೆಕ್ಟರ್ ನಾಗರಾಜ್ ರವರನ್ನು ಪೊಲೀಸ್ ಠಾಣೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭ ವಿ’ ಫೌಂಡೇಶನ್ ಅಧ್ಯಕ್ಷ ತೌಸೀಫ್ ಎಂ.ಜಿ., ಕಾರ್ಯದರ್ಶಿ ರಫೀಕ್ ಪೊನ್ನೋಟು, ಸ್ಥಾಪಕಾದ್ಯಕ್ಷ ಉಬೈದ್ ವಿಟ್ಲ ಬಝಾರ್, ಗೌರವ ಸಲಹೆಗಾರರಾದ ಇಕ್ಬಾಲ್ ಕೋಡಿ, ಶಮೀರ್ ಪಳಿಕೆ, ಇಸ್ಮಾಯಿಲ್ N3, ಉಪಾಧ್ಯಕ್ಷ ಸಫ್ವಾನ್ ಕರ್ನಾಟಕ, ಸಂಘಟನಾ ಕಾರ್ಯದರ್ಶಿಗಳಾದ ರಹೀಮ್ ಕುಂಡಡ್ಕ, ಫಹಾದ್ ಕಂಬಳಬೆಟ್ಟು, ಕೋಶಾಧಿಕಾರಿ ಇಸ್ಮಾಯಿಲ್ ಸೂಪರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಮುಸ್ತಫಾ ವಿಟ್ಲ ಮುಂತಾದವರು ಉಪಸ್ಥಿತರಿದ್ದರು.