March 11, 2026

ವಿಟ್ಲ “ ಡಿ” ಗ್ರೂಪ್ ನಿಂದ ಮುಖ್ಯಮಂತ್ರಿ ಪದಕ ಪಡೆದ ಇನ್ಸ್‌ಪೆಕ್ಟರ್ ನಾಗರಾಜ್ ಹೆಚ್ ಈ ರವರಿಗೆ ಸನ್ಮಾನ

0
image_editor_output_image-2004139057-1743866899334

ವಿಟ್ಲ: ಮುಖ್ಯಮಂತ್ರಿ ಪದಕ ಪಡೆದ ವಿಟ್ಲ ಇನ್ಸ್‌ಪೆಕ್ಟರ್ ನಾಗರಾಜ್ ಹೆಚ್.ಈ ಇವರನ್ನು ಡಿ” ಗ್ರೂಪ್ (ರಿ) ವಿಟ್ಲ ಇದರ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ಡಿ’ ಗ್ರೂಪ್ ನ ಗೌರವಾಧ್ಯಕ್ಷ ಝುಬೈರ್ ಮಾಸ್ಟರ್, ಅಧ್ಯಕ್ಷ ಶಾಕಿರ್ ಅಳಕೆಮಜಲು, ಕಾರ್ಯದರ್ಶಿ ರಾಝಿಕ್ ಒಕ್ಕೆತ್ತೂರು, ವಿಟ್ಲ ಹೊರೈಝನ್ ಸ್ಕೂಲ್ ಅಧ್ಯಕ್ಷರಾದ ಅಝೀಝ್ ಸನ, ಸದಸ್ಯರಾದ‌ ಸಮದ್ ಮೇಗಿನಪೇಟೆ, ಖಲಂದರ್ ಪರ್ತಿಪಾಡಿ, ಇಸ್ಮಾಯಿಲ್ ಸೂಪರ್, ವಿ.ಕೆ.ಎಂ. ಹಂಝ, ಅಬೂಬಕರ್ ಅನಿಲಕಟ್ಟೆ, ಇರ್ಷಾದ್ ಸೆಲೆಕ್ಟ್, ನೌಫಲ್ ಫಿದಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಜಾಫರ್ ಖಾನ್ ವಿಟ್ಲ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!