April 1, 2025

ಐಪಿಎಲ್ ರಿಟೆನ್ಶನ್ 2025: ತಂಡದಲ್ಲಿ ಉಳಿದವರು ಯಾರು, ಇಲ್ಲಿದೆ ಫುಲ್‌ ಲಿಸ್ಟ್

0

ಬೆಂಗಳೂರು: 2025ರ ಹರಾಜಿಗೆ ಮುಂಚಿತವಾಗಿ 10 ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಿದೆ.

2025ರ ಐಪಿಎಲ್ ಟೂರ್ನಿಯು ಎಪ್ರಿಲ್ ನಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು ಅದಕ್ಕಿಂತ ಮುಂಚೆ ಆಟಗಾರರ ನವೆಂಬರ್ ಅಂತ್ಯಕ್ಕೆ ಮೆಗಾ ಹರಾಜು ನಡೆಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ನೀಡಲು ಅಕ್ಟೋಬರ್ 31 ಕೊನೆಯ ದಿನವಾಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು:
1. ವಿರಾಟ್ ಕೊಹ್ಲಿ : 21 ಕೋಟಿ ರೂಪಾಯಿ
2. ರಜತ್ ಪಾಟಿದಾರ್ : 11 ಕೋಟಿ ರೂಪಾಯಿ
3. ಯಶ್ ದಯಾಳ್ : 4 ಕೋಟಿ ರೂಪಾಯಿ
ಮುಂಬೈ ಇಂಡಿಯನ್ಸ್:
1. ಹಾರ್ದಿಕ್ ಪಾಂಡ್ಯ : 16.35 ಕೋಟಿ ರೂಪಾಯಿ
2. ಜಸ್ಪ್ರೀತ್ ಬುಮ್ರಾ : 18 ಕೋಟಿ ರೂಪಾಯಿ
3. ತಿಲಕ್ ವರ್ಮಾ : 8 ಕೋಟಿ ರೂಪಾಯಿ
4. ಸೂರ್ಯಕುಮಾರ್ ಯಾದವ್ : 16.35 ಕೋಟಿ ರೂಪಾಯಿ
5. ರೋಹಿತ್ ಶರ್ಮಾ : 16.30 ಕೋಟಿ ರೂಪಾಯಿ
ಕೋಲ್ಕತ್ತ ನೈಟ್ ರೈಡರ್ಸ್:
1. ಸುನಿಲ್ ನರೈನ್ : 12 ಕೋಟಿ ರೂಪಾಯಿ
2. ರಿಂಕು ಸಿಂಗ್ : 13 ಕೋಟಿ ರೂಪಾಯಿ
3. ಆಂಡ್ರೆ ರಸೆಲ್ : 12 ಕೋಟಿ ರೂಪಾಯಿ
4. ಹರ್ಷಿತ್ ರಾಣಾ : 4 ಕೋಟಿ ರೂಪಾಯಿ
5. ರಮಣ್ ದೀಪ್ ಸಿಂಗ್ : 4 ಕೋಟಿ ರೂಪಾಯಿ
6. ವರುಣ್ ಚಕ್ರವರ್ತಿ : 12 ಕೋಟಿ ರೂಪಾಯಿ
ಚೆನ್ನೈ ಸೂಪರ್ ಕಿಂಗ್ಸ್:
1. ರುತುರಾಜ್ ಗಾಯಕವಾಡ್ : 18 ಕೋಟಿ ರೂಪಾಯಿ
2. ಮತೀಶ ಪತಿರಾಣ : 13 ಕೋಟಿ ರೂಪಾಯಿ
3. ಶಿವಂ ದುಬೆ : 12 ಕೋಟಿ ರೂಪಾಯಿ
4. ರವೀಂದ್ರ ಜಡೇಜಾ : 18 ಕೋಟಿ ರೂಪಾಯಿ
5. ಎಂಎಸ್ ಧೋನಿ : 4 ಕೋಟಿ ರೂಪಾಯಿ
ರಾಜಸ್ಥಾನ ರಾಯಲ್ಸ್:
1. ಸಂಜು ಸ್ಯಾಮ್ಸನ್ : 18 ಕೋಟಿ ರೂಪಾಯಿ
2. ರಿಯಾನ್ ಪರಾಗ್ : 14 ಕೋಟಿ ರೂಪಾಯಿ
3. ದ್ರುವ ಜುರೆಲ್ : 14 ಕೋಟಿ ರೂಪಾಯಿ
4. ಯಶಸ್ವಿ ಜೈಸ್ವಾಲ್ : 18 ಕೋಟಿ ರೂಪಾಯಿ
5. ಶಿಮ್ರಾನ್ ಹಿಟ್ಮೆಯರ್ : 11 ಕೋಟಿ ರೂಪಾಯಿ
6. ಸಂದೀಪ್ ಶರ್ಮಾ : 4 ಕೋಟಿ ರೂಪಾಯಿ
ಲಖನೌ ಸೂಪರ್‌ಜೈಂಟ್ಸ್:
1. ನಿಕೋಲಸ್ ಪೂರನ್ : 21 ಕೋಟಿ ರೂಪಾಯಿ
2. ರವಿ ಬಿಷ್ಣೋಯ್ : 11 ಕೋಟಿ ರೂಪಾಯಿ
3. ಮಯಾಂಕ್ ಯಾದವ್ : 11 ಕೋಟಿ ರೂಪಾಯಿ
4. ಆಯುಷ್ ಬಡೋನಿ : 4 ಕೋಟಿ ರೂಪಾಯಿ
5. ಮೊಹ್ಸಿನ್ ಖಾನ್ : 4 ಕೋಟಿ ರೂಪಾಯಿ
ಪಂಜಾಬ್ ಕಿಂಗ್ಸ್:
1. ಶಶಾಂಕ್ ಸಿಂಗ್ : 5.5 ಕೋಟಿ ರೂಪಾಯಿ
5. ಪ್ರಭಾಸಿಮ್ರಾನ್ ಸಿಂಗ್ : 4 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್:
1. ಅಕ್ಷರ್ ಪಟೇಲ್ : 16.5 ಕೋಟಿ ರೂಪಾಯಿ
2. ಕುಲದೀಪ್ ಯಾದವ್ : 13.25 ಕೋಟಿ ರೂಪಾಯಿ
3. ಟ್ರಿಸ್ಟಾನ್ ಸ್ಟಬ್ಸ್ : 10 ಕೋಟಿ ರೂಪಾಯಿ
5. ಅಭಿಷೇಕ್ ಪೊರೆಲ್ : 4 ಕೋಟಿ ರೂಪಾಯಿ
ಸನ್ ರೈಸರ್ಸ್ ಹೈದರಾಬಾದ್:
1. ಹೆನ್ರಿಕ್ ಕ್ಲಾಸೆನ್ : 23 ಕೋಟಿ ರೂಪಾಯಿ
2. ಪ್ಯಾಟ್ ಕಮ್ಮಿನ್ಸ್ : 18 ಕೋಟಿ ರೂಪಾಯಿ
3. ಅಭಿಷೇಕ್ ಶರ್ಮಾ : 14 ಕೋಟಿ ರೂಪಾಯಿ
4. ಟ್ರಾವಿಸ್ ಹೆಡ್ : 14 ಕೋಟಿ ರೂಪಾಯಿ
5. ನಿತೀಶ್ ರೆಡ್ಡಿ : 6 ಕೋಟಿ ರೂಪಾಯಿ
ಗುಜರಾತ್ ಟೈಟಾನ್ಸ್:
1. ಶುಭಮನ್ ಗಿಲ್ : 16.5 ಕೋಟಿ ರೂಪಾಯಿ
2. ಸಾಯಿ ಸುದರ್ಶನ್ : 8.5 ಕೋಟಿ ರೂಪಾಯಿ
3. ರಶೀದ್ ಖಾನ್ : 18 ಕೋಟಿ ರೂಪಾಯಿ
4. ರಾಹುಲ್ ತೆವಾಟಿಯಾ : 4 ಕೋಟಿ ರೂಪಾಯಿ
6. ಶಾರುಖ್ ಖಾನ್ : 4 ಕೋಟಿ ರೂಪಾಯಿ

 

 

Leave a Reply

Your email address will not be published. Required fields are marked *

error: Content is protected !!