December 15, 2025

ರೀಲ್ಸ್ ಮಾಡುವಾಗ ಜಲಪಾತದಿಂದ ಬಿದ್ದು ಖ್ಯಾತ ಇನ್ಸ್‌ಸ್ಟಾ ತಾರೆ ಸಾವು

0
image_editor_output_image1000722108-1721285670222.jpg

ರಾಯಗಡ: ರೀಲ್ಸ್ ಮಾಡುವಾಗ ಖ್ಯಾತ ಇನ್ಸ್‌ಸ್ಟಾ ತಾರೆ ಅನ್ವಿ ಕಾಮ್ದಾರ್ (26) ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.

ಮುಂಬೈ ನಿವಾಸಿಯಾಗಿರುವ ಅನ್ವಿ ರೀಲ್ಸ್ ಮಾಡುವಾಗ 300 ಎತ್ತರದಿಂದ ಆಯಾ ತಪ್ಪಿ ಬಿದ್ದು ಪ್ರಾಣಕಳಕೊಂಡಿದ್ದಾರೆ.

ಜುಲೈ 16ರಂದು ಅನ್ವಿ ತನ್ನ 7 ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸವನ್ನು ಕೈಗೊಂಡಿದ್ದರು. ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ವಿಡಿಯೊ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!