September 8, 2024

ಪುತ್ತೂರು: ಭಾರೀ ಮಳೆಗೆ ರಸ್ತೆ ಜಲಾವೃತ: ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತ

0

ಪುತ್ತೂರು: ಘಟ್ಟ ಪ್ರದೇಶದಲ್ಲಿ ಸುರಿಯುುತ್ತಿರುವ ಬಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತವಾಗಿದೆ.

ರಸ್ತೆಗೆ ಬಂದ ಗುಂಡ್ಯ ಹೊಳೆಯ ನೀರು ಬಂದಿದ್ದುಸ ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತವಾಗಿದೆ. ಉಳ್ಳಾಕ್ಲು ದೈವಸ್ಥಾನ ಮತ್ತು ನದಿಬದಿಯ. ಕೃಷಿ ತೋಟಗಳು ಜಲಾವೃತವಾಗಿದೆ.

Leave a Reply

Your email address will not be published. Required fields are marked *

error: Content is protected !!