May 29, 2024

ಪ್ಯಾಲೆಸ್ತೀನ್: ರಫಾ ಗಡಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಇಸ್ರೇಲ್‌

0

ಗಾಝಾ: ದಕ್ಷಿಣ ಗಾಜಾದಲ್ಲಿ ಈಜಿಪ್ಟ್ಗೆ ಹೊಂದಿಕೊಂಡಿರುವ ಪ್ಯಾಲೆಸ್ತೀನ್ ಕಡೆಯ ರಫಾ ಗಡಿಯನ್ನು ಇಸ್ರೇಲ್ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಇಸ್ರೇಲ್‌ ರೇಡಿಯೊ ಮಂಗಳವಾರ ವರದಿ ಮಾಡಿದೆ.

ಈ ಬಗ್ಗೆ ಶೀಘ್ರದಲ್ಲೇ ಹೇಳಿಕೆಯನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲ್‌ನ ಟ್ಯಾಂಕರ್‌ಗಳು ನಿಂತಿರುವ ಹಿನ್ನೆಲೆಯಲ್ಲಿ ಈಜಿಫ್ಟ್ ಪ್ರವೇಶಿಸುವ ಪ್ಯಾಲೆಸ್ಟೀನ್ ಕಡೆಯ ರಫಾ ಗಡಿ ಪ್ರವೇಶವನ್ನು ಮುಚ್ಚಲಾಗಿದೆ.

ಈ ಹಿನ್ನೆಲೆಯಲ್ಲಿ ಗಡಿಯಿಂದ ತೆರಳುತ್ತಿದ್ದ ಮಾನವೀಯ ನೆರವು ಸಹ ಸ್ಥಗಿತಗೊಂಡಿದೆ.

Leave a Reply

Your email address will not be published. Required fields are marked *

error: Content is protected !!