March 22, 2026

ಉಳ್ಳಾಲ: ಮಟ್ಕಾ ಜೂಜಿಗೆ ಜನರಿಂದ ಹಣ ಪಡೆಯುತ್ತಿದ್ದ ಇಬ್ಬರು ಆರೋಪಿಗಳ‌ ಬಂಧನ

0
image_editor_output_image306989462-1692943263554.jpg

ಉಳ್ಳಾಲ: ಮಟ್ಕಾ ಜೂಜಿಗೆ ಜನರಿಂದ ಹಣ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತೊಕ್ಕೊಟ್ಟು ಯುನಿಟಿ ಹಾಲ್ ಬಳಿಯ ಕೆರೆಬೈಲ್ ಹೌಸ್ ನಿವಾಸಿ 55 ವರ್ಷದ ಉರ್ಮಾನ್ ಆಪ್ಪೂಸ್ (55), ಪ್ರಕಾಶ್ ನಗರದ ಪಿಲಾರ್ನ ಇಲ್ಯಾಸ್ (52) ಬಂಧಿತರು.

ಆರೋಪಿಗಳಿಂದ 2,990 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!