March 21, 2026

ಬೆಳ್ತಂಗಡಿ: ಈಜಲು ಕೆರೆಗೆ ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

0
image_editor_output_image609719214-1638100254315

ಬೆಳ್ತಂಗಡಿ: ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ಕುತ್ರೋಟು ದೇವರಗುಂಡಿ ನದಿಯಲ್ಲಿ ನಡೆದಿದೆ.

ನಬಾನ್(18) ಮೃತ ದುರ್ದೈವಿ. ನದಿಯಲ್ಲಿ ಈಜಲು ಮೂವರು ಗೆಳೆಯರು ನೀರಿಗೆ ಇಳಿದಿದ್ದರು. ಅದರಲ್ಲಿ ನಬಾನ್ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ.

ತಕ್ಷಣ ಸ್ಥಳೀಯರು ನೀರಿಗಿಳಿದು ಯುವಕನನ್ನು ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!