March 15, 2026

ಕಾಸರಗೋಡು: ಬಸ್ ಚಾಲಕನ ಕೊಲೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
 

0
20230721_210056.jpg


ಕಾಸರಗೋಡು: ಬಸ್ಸು ಚಾಲಕನ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಯ್ಯಾರಿನ ಚಂದು(32) ಮತ್ತು ಮೇರ್ಕಳದ ಚಂದ್ರಹಾಸ (೫೦) ಬಂಧಿತರು.

ಜೂನ್ ೧೮ ರಂದು ಕಯ್ಯಾರಿನ ಅಬ್ದುಲ್ ರಶೀದ್ ರ ಮೇಲೆ ಹಲ್ಲೆ ನಡೆಸಲಾಗಿತ್ತು. ರಾತ್ರಿ ಮನೆಗೆ ತೆರಳುತ್ತಿದ್ದ ರಶೀದ್ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು . ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ್ಯೋಡು ಅಡ್ಕ ದ ವಿಷ್ಣು ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!