March 11, 2026

ಸುಳ್ಯ: ಬಳಿ ಬರೆ ಜರಿದು ಮಣ್ಣಿನಡಿ ಸಿಲುಕಿದ್ದ ಇಬ್ಬರು ಪುರುಷರ ಹಾಗೂ ಓರ್ವ ಮಹಿಳೆಯ ಮೃತ ದೇಹ ಪತ್ತೆ

0
IMG-20230325-WA0059.jpg

ಸುಳ್ಯ: ಗುರುಂಪು ಬಳಿ ಬರೆ ಜರಿತ ಉಂಟಾಗಿ ರಕ್ಷಣಾ ಕಾರ್ಯ ನಡೆದು ಮಣ್ಣಿನಡಿಯಿಂದ ಮೂವರ ಮೃತದೇಹ ಪತ್ತೆಯಾಗಿದೆ.

ಇಬ್ಬರು ಪುರುಷರದ್ದು ಹಾಗೂ ಓರ್ವ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.

ಮನೆಯ ಹಿಂದುಗಡೆ ಬರೆಯಿದ್ದು, ಇದರ ಸಮೀಪ ಪಿಲ್ಲರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!