February 3, 2026

ಬೈಕ್‌ ಗಳ ನಡುವೆ ಮುಖಾಮುಖಿ ಢಿಕ್ಕಿ: ಮೂವರು ದಾರುಣವಾಗಿ ಸಾವು

0
image_editor_output_image1724274177-1672031709645.jpg

ಯಾದಗಿರಿ: ಬೈಕ್‌ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕಕ್ಕೇರಾ ಕ್ರಾಸ್ ಹತ್ತಿರ ಬಳಿ ರವಿವಾರ ರಾತ್ರಿ (ಡಿ.25) ರಂದು ನಡೆದಿದೆ.

ಕೋಟೆಗುಡ್ಡದ ಗ್ರಾಮದ ಕುರಿಗಾಹಿಗಳಾದ ಬಾಲಪ್ಪ ( 55),ಜಟ್ಟೆಪ್ಪ ( 60 ) ಹಾಗೂ ಕೊಡೇಕಲ್ ಗ್ರಾಮದ ತರಕಾರಿ ವ್ಯಾಪಾರಿಯಾದ ಪರಸಪ್ಪ (45) ಸಾವನ್ನಪ್ಪಿದ್ದಾರೆ.

ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!