September 8, 2024

ಅಮೆರಿಕದ ಶಾಸಕಾಂಗ ಚುನಾವಣೆ: ನಬೀಲಾ ಸೈಯದ್ ಅಭೂತಪೂರ್ವ ಜಯ

0

ಅಮೇರಿಕಾ: 23 ವರ್ಷದ ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆ ನಬೀಲಾ ಸೈಯದ್ ಅವರು ಅಮೆರಿಕದ ಇಲಿನಾಯ್ಸ್ ರಾಜ್ಯ ಶಾಸಕಾಂಗಕ್ಕೆ ನಡೆದ 51ನೇ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯಗಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಬೀಲಾ ಸೈಯದ್ ಎಂಬ 23 ವರ್ಷದ ನಾನು ಇಂಡೋ- ಅಮೆರಿಕನ್ ಮುಸ್ಲಿಮ್ ಮಹಿಳೆ. ನಾವು ರಿಪಬ್ಲಿಕನ್ ಹಿಡಿತದಲ್ಲಿರುವ ಜಿಲ್ಲೆಯ ಉಪನಗರವನ್ನು ಗೆದ್ದಿದ್ದೇವೆ. ಮುಂದಿನ ಜನವರಿಯಲ್ಲಿ ನಾನು ಇಲಿನಾಯ್ಸ್ ಜನರಲ್ ಅಸೆಂಬ್ಲಿಯ ಕಿರಿಯ ಸದಸ್ಯೆಯಾಗಿ ಆಯ್ಕೆಯಾಗುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!