March 25, 2026

ಅಂತ್ಯಕ್ರಿಯೆ ವೇಳೆ ಕುಟುಂಬದ ಸದಸ್ಯರು ಖುಷಿಯಿಂದ ತೆಗೆದ ಗ್ರೂಫ್ ಫೋಟೊ ವೈರಲ್: ಈ ಘಟನೆ ಎಲ್ಲಿ ನಡೆದಿದ್ದು ಗೊತ್ತೇ?

0
image_editor_output_image-1299381585-1661410861411.jpg

ಕೇರಳ: ಕೇರಳದಲ್ಲೊಂದು ವಿಚಿತ್ರವಾದ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆ ವೇಳೆ  ಮಾಡಿರುವ ಫೋಟೋ ಕ್ಲಿಕ್ ವೈರಲ್ ಆಗಿದೆ.

ಅಂತ್ಯಕ್ರಿಯೆಯಲ್ಲಿ ಕ್ಲಿಕ್ಕಿಸಿದ ಫೋಟೋವೊಂದು ಸಾಮಾಜಿಕ ಕುಟುಂಬದ ಸದಸ್ಯರು ಸಾವನ್ನಪ್ಪಿ ವ್ಯಕ್ತಿಯ ಪಟ್ಟಿಗೆಯ ಮುಂದೆ ಖುಷಿಯಿಂದ ಪೋಸ್ ಕೊಟ್ಟು ಫೋಟೋ ಕ್ಲಿಕ್ ಮಾಡಿದ್ದಾರೆ.

ಪಥನತಿಟ್ಟಾ ಜಿಲ್ಲೆಯ ಮಲಪಲ್ಲಿ ಗ್ರಾಮದಲ್ಲಿ ಕಳೆದ ವಾರ 95 ವರ್ಷದ ಮರಿಯಮ್ಮ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು ಆಗಾ ಈ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಆಗಸ್ಟ್ 17 ರಂದು ಮರಿಯಮ್ಮ ನಿಧನರಾದರು.

ಕುಟುಂಬದ 40 ಸದಸ್ಯರು ಕುಟುಂಬದ ಛಾಯಾಚಿತ್ರಕ್ಕಾಗಿ ಅಂತ್ಯಕ್ರಿಯೆಯಲ್ಲಿ ನೆರೆದಿರುವಾಗ ನಗುತ್ತಿರುವ ಫೋಟೋ ಒಂದನ್ನು ಕ್ಲಿಕ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದು, ಕೇರಳ ಸಚಿವ ವಿ ಸಿನ್ವನ್‌ಕುಟ್ಟಿ ಕೂಡ ಸೇರಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!