September 26, 2026

ವಿಟ್ಲ: ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಯ ವ್ಯವಸ್ಥಾಪಕ ಕುಸುಮಾಧರ ಎಂ ಅವರಿಗೆ ಗ್ರಾಹಕರಿಂದ ಸನ್ಮಾನ

0
image_editor_output_image2119124367-1790440946700

ವಿಟ್ಲ: ವಿಟ್ಲ ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಯ ವ್ಯವಸ್ಥಾಪಕ ಕುಸುಮಾಧರ ಎಂ  ಅವರು ವಿಟ್ಲ ಶಾಖೆಯಿಂದ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡಿದ್ದು, ಅವರನ್ನು ವಿಟ್ಲದ ಗ್ರಾಹಕರ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಗ್ರಾಹಕರ ಪರವಾಗಿ ಹಮೀದ್ ದರ್ಬೆ, ಹಮೀದ್ ಟಿಎಚ್ ಎಂ ಎ, ಅಬ್ಬಾಸ್, ಮುಖ್ತಾರ್ ಅಹಮ್ಮದ್,  ಸೊಸೈಟಿಯ  ಸಿಬ್ಬಂದಿಗಳಾದ ವಿಜಯಕುಮಾರ್ ಪಿ, ಚೇತನ್ ಕುಮಾರ್ ಪಿ, ಧನುಷ್ ಎ ಎಸ್, ಮೋಹನ್ ವಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!