July 6, 2026

ಕಬ್ಬಿಣ ತುಂಬಿದ ಲಾರಿ‌ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

0
image_editor_output_image-2068302899-1655099025438.jpg

ಮಸ್ಕಿ: ಕಬ್ಬಿಣ ತುಂಬಿದ ಲಾರಿ‌ ಪಲ್ಟಿಯಾಗಿ‌ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಅಂತರಗಂಗಿ ಬಳಿ  ಭಾನುವಾರ ತಡರಾತ್ರಿ‌ ನಡೆದಿದೆ.

ಮುದಗಲ್ ಗ್ರಾಮದ ನಿವಾಸಿ ಶೀಲಪ್ಪ ಮೃತ ಚಾಲಕ ಎಂದು ಗುರುತಿಸಲಾಗಿದೆ.

ಬೆಳಗಾವಿಯಿಂದ ಬಳ್ಳಾರಿಗೆ ಕಬ್ಬಿಣ ರಾಡು ತುಂಬಿಕೊಂಡು ಹೊರಟಿದ್ದ ಲಾರಿ, ಸುಮಾರು ರಾತ್ರಿ 2 ಗಂಟೆ ವೇಳೆಗೆ ಅಂತರಗಂಗಿ ಬಳಿ ಪಲ್ಟಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!