ನಮ್ಮ ರಾಜ್ಯ ಬೆಂಗಳೂರು: 2 ವರ್ಷದ ಬಾಲಕಿ ಮೇಲೆ ದೊಡ್ಡಪ್ಪನಿಂದಲೇ ರೇಪ್: ತೀವ್ರ ರಕ್ತಸ್ರಾವದಿಂದ ಮಗು ಸಾವು reporter March 24, 2022 0 ಆನೇಕಲ್: ಕಾಮುಕನೊಬ್ಬ ತನ್ನ ತಮ್ಮನ ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತೀವ್ರ ರಕ್ತಸ್ರಾವದಿಂದ ಬಾಲಕಿ ಸಾವನ್ನಪ್ಪಿದ್ದಾಳೆ. ಆರೋಪಿಯನ್ನು ದೊಡ್ಡಬಳ್ಳಾಪುರ ಮೂಲದ ದೀಪು ಎಂದು ಗುರುತಿಸಲಾಗಿದೆ. Post navigation Previous: ಕಂದಕಕ್ಕೆ ಬಿದ್ದ ಖಾಸಗಿ ಬಸ್: 6 ಮಂದಿಗೆ ಗಾಯ: ದತ್ತಪೀಠದಿಂದ ಹಿಂತಿರುಗುತ್ತಿದ್ದ ವೇಳೆ ಘಟನೆNext: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಉಪ್ಪಿನಂಗಡಿ ವರ್ತಕರಿಂದ ಡಿವೈಎಸ್ಪಿಗೆ ದೂರು More Stories ಗಲ್ಫ್ ವಾರ್ತೆ ನಮ್ಮ ರಾಜ್ಯ ರಾಷ್ಟ್ರೀಯ ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಭಾರತೀಯ ನರ್ಸ್ ಗಳು ಸೇರಿ ಐವರು ಮೃತ್ಯು reporter October 3, 2026 0 ನಮ್ಮ ರಾಜ್ಯ ಪ್ರೆಟ್ರೋಲ್ ಬಂಕ್ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವು reporter October 3, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ಆಗುಂಬೆ ಘಾಟಿಯ ಕಂದಕಕ್ಕೆ ಬಿದ್ದ ಲಾರಿ: ಮೂರು ಗಂಟೆಗಳ ಕಾಲ ಲಾರಿಯಲ್ಲೇ ಸಿಲುಕಿದ್ದ ಚಾಲಕ reporter October 3, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.