October 1, 2026

ಇನ್ಮುಂದೆ ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ

0
image_editor_output_image-678416673-1790833016818

ನವದೆಹಲಿ: ಬ್ಯಾಂಕ್ ನೌಕರರ ಒತ್ತಾಯಕ್ಕೆ ಮಣಿದು ಪ್ರತೀ ಶನಿವಾರ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಿ, ಆದೇಶ ಹೊರಡಿಸಿದೆ.

ಕೇಂದ್ರ ಆರ್ಥಿಕ ಇಲಾಖೆ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದು, ಈಗಿನಿಂದಲೇ ಜಾರಿ ಬರುವಂತೆ ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ  ಘೋಷಿಸಿ, ಆದೇಶಿಸಿದೆ.

 

Leave a Reply

Your email address will not be published. Required fields are marked *

error: Content is protected !!