February 1, 2026

ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್‌ ನಡಿಗೆ ಸಿಲುಕಿ ಯುವಕ ಮೃತ್ಯು

0
image_editor_output_image-919087445-1755763510342.jpg

ಹಾಸನ: ರೀಲ್ಸ್ ಹುಚ್ಚಿಗೆ ಯುವಕ ಬಲಿಯಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ನಡೆದಿದೆ.

ವಿ.ಜಿ. ಕೊಪ್ಪಲು ಗ್ರಾಮದ ಕಿರಣ್(19) ಮೃತಪಟ್ಟ ಯುವಕ. ಈತ ರೀಲ್ಸ್ ಮಾಡುವುದಕ್ಕೆಂದು ಕಡಿದಾದ ಇಳಿಜಾರಿನ ತಿರುವಿನಲ್ಲಿ ವೇಗವಾಗಿ ಟ್ರ್ಯಾಕ್ಟರ್‌ ಚಲಾಯಿಸಿದ ಪರಿಣಾಮ ಟ್ರ್ಯಾಕ್ಟ‌ರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಂತರ ಅದರಡಿಗೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ.

ಸದ್ಯ ಟ್ರ್ಯಾಕ್ಟ‌ರ್ ಪಲ್ಟಿಯ ವಿಡಿಯೋ ವೈರಲ್ ಆಗುತ್ತಿದೆ. ಕೊಣನೂರು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!