2 ಹಿಟಾಚಿ ಸುಮಾರು 15 ಅಡಿ ಆಳ, 10 ಅಡಿ ಅಗಲ ಶೋಧ ನಡೆಸಿದರೂ ಸಿಗದ ಅವಶೇಷ
ಬೆಳ್ತಂಗಡಿ: 13ನೇ ಸ್ಥಳದಲ್ಲಿ ಅಸಂಖ್ಯಾತ ಮೃತದೇಹ ಹೂತು ಹಾಕಿದ್ದೆ ಎಂದು ಹೇಳಿ ಪ್ರಕರಣವನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುವಂತೆ ಮಾಡಲಾಗಿತ್ತು.
ಆ.12 ರಂದು ಜಿಪಿಆರ್ ಮೂಲಕ 13ನೇ ಸ್ಥಳವನ್ನು ಸಂಪೂರ್ಣ ಶೋಧ ಮಾಡಿದರೂ ಯಾವುದೇ ಅವಶೇಷ ದೊರೆತಿಲ್ಲ. ಈ ಮೂಲಕ ದಿನದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.
2 ಹಿಟಾಚಿಗಳ ಮೂಲಕ ಸುಮಾರು 15 ಅಡಿ ಆಳ, 10 ಅಡಿ ಅಗಲ ಶೋಧ ನಡೆಸಿದರೂ ಯಾವುದೇ ಅವಶೇಷ ದೊರೆತಿಲ್ಲ.





