December 15, 2025

WWE ಕುಸ್ತಿ ಸೂಪರ್ ಸ್ಟಾರ್ ಹೋಗನ್ ಹೃದಯಾಘಾತದಿಂದ ಸಾವು

0
image_editor_output_image307859076-1753427721634.jpg

ಅಮೇರಿಕಾ: ವೃತ್ತಿಪರ ಕುಸ್ತಿ ಸೂಪರ್ಸ್ಟಾರ್ ಹಲ್ಕ್ ಹೋಗನ್ ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ವರ್ಲ್ಡ್ ಪ್ರೆಸ್ಲಿಂಗ್‌ ಎಂಟರ್ಟೈನ್ವೆಂಟ್ ನ ಅತಿದೊಡ್ಡ ಸ್ವಾರ್ಗಳಲ್ಲಿ ಒಬ್ಬರಾಗಿದ್ದ ಹೋಗನ್ ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಹಲ್ಕ್ ಹೋಗನ್ ಜುಲೈ 24 ರ ಗುರುವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. WWE ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮುಖಗಳಲ್ಲಿ ಒಬ್ಬರಾಗಿದ್ದ ಹೋಗನ್ ಅವರ ನಿಧನಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!