ನಮ್ಮ ಕರಾವಳಿ ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ವಿಟ್ಲ ಪಡ್ನೂರು ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ಹರ್ಷದ್ ಕುಕ್ಕಿಲ ರಾಜೀನಾಮೆಗೆ ತೀರ್ಮಾನ admin May 28, 2025 0 ವಿಟ್ಲ: ಮುಸ್ಲಿಂ ಯುವಕ ರಹೀಮ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವರ್ತನೆಯನ್ನು ಖಂಡಿಸಿ ವಿಟ್ಲ ಪಡ್ನೂರು ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ಹರ್ಷದ್ ಕುಕ್ಕಿಲ ಅವರು ಪಕ್ಷದ ತನ್ನ ಎಲ್ಲ ಹುದ್ದೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. Post navigation Previous: ಬಂಟ್ವಾಳ ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯ ಶರೀಫ್ ಕೊಡಂಗೆ ರಾಜೀನಾಮೆಗೆ ತೀರ್ಮಾನNext: ಬಂಟ್ವಾಳ: ರಹೀಮ್ ಹತ್ಯೆ ಪ್ರಕರಣ-ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ: ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅಬ್ದುಲ್ ಸಮದ್ ವಿಟ್ಲ More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ಕಳತ್ತೂರಿನಲ್ಲಿ ದನ ಕಳವು ಪ್ರಕರಣ: ನಾಲ್ವರ ಬಂಧನ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಬೆಳ್ತಂಗಡಿ: ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ reporter_2 September 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಬೆಳ್ತಂಗಡಿ: ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಸಂಗ್ರಹ: ಆರೋಪಿಯ ಬಂಧನ reporter_2 September 22, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.