March 19, 2026

ಐಪಿಎಲ್ ಪಂದ್ಯಗಳು ಮೇ 17 ರಿಂದ ಪುನರಾರಂಭ

0
IPL-2024.webp

ಬೆಂಗಳೂರು: ಪಹಲ್ಗಾಮ್ ದಾಳಿಯ ಬಳಿಕ ಭಾರತ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಉಂಟಾದ ಬಳಿಕ ಐಪಿಎಲ್ ಪಂದ್ಯಗಳನ್ನು ಒಂದುವಾರದ ಅವಧಿಗೆ ಮುಂದೂಡಲಾಗಿದ್ದು, ಉಳಿದಂತಹ ಪಂದ್ಯಗಳು ಮೇ 17 ರಂದು ಪುನರಾರಂಭಗೊಳ್ಳಲಿದೆ.

ಈ ಬಗ್ಗೆ ಅಧಿಕೃತವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್, “ಲೀಗ್-ಹಂತದ ಪಂದ್ಯಗಳನ್ನು 6 ಸ್ಥಳಗಳಲ್ಲಿ ಆಡಲಾಗುತ್ತದೆ. ಬಹುನಿರೀಕ್ಷಿತ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ” ಎಂದು ಪೋಸ್ಟ್ ಮಾಡಿದೆ.

Leave a Reply

Your email address will not be published. Required fields are marked *

error: Content is protected !!