December 15, 2025

ಯೂಟ್ಯೂಬ್‌ನ ಭಾರತದ ಎಂಡಿಯಾಗಿ ಗುಂಜನ್ ಸೋನಿ ನೇಮಕ

0
image_editor_output_image1466568538-1745916527865.jpg

ನವದೆಹಲಿ: ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ತಾಣವಾದ ಯೂಟ್ಯೂಬ್‌ನ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕಿಯಾಗಿ (ಎಂ.ಡಿ) ಗುಂಜನ್ ಸೋನಿ ನೇಮಕವಾಗಿದ್ದಾರೆ.

ಗುಂಜನ್ ಸೋನಿ ಅವರು ಈ ಮೊದಲು ಸಿಂಗಪುರ ಮೂಲದ ಇ-ಕಾಮರ್ಸ್ ತಾಣವಾದ ZALORAದ ಸಿಇಒ ಆಗಿದ್ದರು. ಅಲ್ಲದೇ ಮಿಂತ್ರಾ, ಸ್ಟಾರ್ ಇಂಡಿಯಾದ ಉನ್ನತ ಹುದ್ದೆಗಳಲ್ಲೂ ಕೆಲಸ ಮಾಡಿದ್ದರು.

ಸೋನಿ ಅವರು ಡಿಜಿಟಲ್ ಮಾರ್ಕೆಟಿಂಗ್, ಮೀಡಿಯಾ ಮಾರ್ಕೆಟಿಂಗ್ ಸೇರಿದಂತೆ ಇ-ಕಾಮರ್ಸ್ ವ್ಯವಹಾರದಲ್ಲಿ ಪರಿಣಿತರಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!