ವಿಟ್ಲ: ಇಸ್ಲಾಮಿಕ್ ಎಜ್ಯುಕೇಶನ್ ಬೋರ್ಡ್ ಪಬ್ಲಿಕ್ ಪರೀಕ್ಷೆ: ಕಂಬಳಬೆಟ್ಟು ಸಾದಾತ್ ನಗರ ಮದ್ರಸ ವಿದ್ಯಾರ್ಥಿಗಳು ವಿಟ್ಲ ರೇಂಜ್ ಮಟ್ಟದಲ್ಲಿ ವಿಶಿಷ್ಟ ಸಾಧನೆ

ವಿಟ್ಲ: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ 2024-25 ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಸಾದಾತ್ ನಗರ ಕಂಬಳಬೆಟ್ಟು ದಾರುಲ್ ಉಲೂಂ ಮದ್ರಸ ವಿಟ್ಲ ರೇಂಜ್ ಮಟ್ಟದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ಸತತ ಎರಡನೇ ಬಾರಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದೆ.
ವಿದ್ಯಾರ್ಥಿಗಳಾದ ಖತೀಜತ್ ಸಹ್ಲ, ನಫೀಸ ಝಹೀಮ ಹಾಗೂ ಆಯೀಷ ರಿಝ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಪ್ರಸ್ತುತ ತರಗತಿಯಲ್ಲಿ 12 ವಿದ್ಯಾರ್ಥಿಗಳು ಕಲಿಯುತ್ತಿದ್ದು ಅದರಲ್ಲಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ.
7ನೇ ತರಗತಿ:
- ಸಹ್ಲ 591
- ರಿಝ 574
3 ಝಹೀಮ 571
4 ಆದಿಲ್ 566
5 ಅಝ್ಮಿ 559 - ಅನಾನ್ 557
7 ಹುಸ್ನ. 547
8 ಮರ್ಯಮ್ 542
9ಆಯಿಷ. 508
10 ಸಫ್ವಾನ್. 504
ಅದೇ ರೀತಿ ಐದನೇ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆಯುವ ಮೂಲಕ ತೇರ್ಗಡೆಗೊಂಡಿದ್ದಾರೆ
5ನೇ ತರಗತಿ:
ಅಲ್ಲೀಫ. 540
ಮುನಾಝ 522
ರಿದ. 514
ಅಲ್ಫಾ. 509