ಹಾಸನ: ಸೋಲೂರು ಬಳಿಯ ಹೈವೇಯಲ್ಲಿ ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಬಸ್ಸೊಂದು ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದು 20 ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿದ್ದು. ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಗುದ್ದಿರುವ ರಬಸ ಎಷ್ಟೆಂದರೆ ಡ್ರೈವರ್ ಹಿಂಬಾಗದ ಬಸ್ ಬಾಡಿಯನ್ನ ಜೆಸಿಬಿ ಮೂಲಕ ಕಿತ್ತೆಸೆದು ಡ್ರೈವರ್ ದೇಹವನ್ನು ಬಿಡಿಸಿಕೊಳ್ಳಲಾಗಿದೆ.