ವಿಟ್ಲ; ಪಿಯುಸಿ ಫಲಿತಾಂಶ, ಒಕ್ಕೆತ್ತೂರಿನ ಸಮರ್ ಖದೀಜಾ 585 (97.5℅ ) ಅಂಕ
ವಿಟ್ಲ : ಮಂಗಳೂರು ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಮರ್ ಖದೀಜಾ 585 ಅಂಕಗಳನ್ನು ಗಳಿಸಿ ( 97.5℅) ಮಿಂಚಿದ್ದಾರೆ.
ಇವರು ವಿಟ್ಲದ ಅಶ್ರಪ್ ಒಕ್ಕೆತ್ತೂರು ಶಮೀನಾ ದಂಪತಿಯ ಪುತ್ರಿಯಾಗಿದ್ದಾರೆ .ಹಾಗೂ ದೀಪಕ್ ಬೀಡಿ ಕಾಂಟ್ರಾಕ್ಟರ್ ದಿ| ಮಹಮ್ಮದ್ ಒಕ್ಕೆತ್ತೂರು ಮತ್ತು ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದಿ|ಮಹಮ್ಮದ್ ವಿಟ್ಲ ಇವರ ಮೊಮ್ಮಗಳಾಗಿದ್ದಾರೆ.


