ವಿಟ್ಲ: ಮೈರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಆಯ್ಕೆ.
ವಿಟ್ಲ ; ಮೈರ ಬದ್ರಿಯಾ ಜುಮಾ ಮಸೀದಿಯ ಮಹಾಸಭೆಯು ಮೊಯ್ದೀನ್ ಕುಂಞಿ ಇವರ ಅಧ್ಯಕ್ಷತೆಯಲ್ಲಿ ನಡೆದು ಈ ಕೆಳಗಿನವರನ್ನು ಪದಾಧಿಕಾರಿಗಳನ್ನಾಗಿ ಆರಿಸಲಾಯಿತು.
ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ದರ್ಖಾಸ್ ಆಯ್ಕೆಯಾಗಿದ್ದಾರೆ.
ಗೌರವಾದ್ಯಕ್ಷರಾಗಿ ಮೊಯ್ದು ಕುಂಞಿ ಹಾಜಿ ಮೈರ,ಉಪಾಧ್ಯಕ್ಷ ರಾಗಿ ಇಬ್ರಾಹಿಂ ಎರುಂಬು, ,ಕಾರ್ಯದರ್ಶಿ ಯಾಗಿ ಹಮೀದ್ ವಿಟ್ಲ, ಜೊತೆ ಕಾರ್ಯದರ್ಶಿಯಾಗಿ ಬಾತಿಷ್ ದರ್ಖಾಸ್ ಕೋಶಾಧಿಕಾರಿ ಯಾಗಿ ಹಮೀದ್ ಮೈರ ಗೌರವ ಸಲಹೆಗಾರರಾಗಿ ರಹೀಂ ಪಾಲ್ತಾಡಿ ಹಾಗೂ ಹನ್ನೊಂದು ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.





