May 16, 2026

ಸ್ನೇಹಿತನ ಮನೆಗೆ ನಕಲಿ ಪೊಲೀಸರನ್ನು ಕಳುಹಿಸಿ ದರೋಡೆ  ಪ್ರಕರಣ: ಸ್ಟ್ಯಾಂಪ್‌ ವೆಂಡರ್ ಅರೆಸ್ಟ್

0
image_editor_output_image-80852137-1773012790882.jpg

ಬೆಂಗಳೂರು: ನಕಲಿ ಪೊಲೀಸರನ್ನು ಕಳುಹಿಸಿ ಮನೆ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸ್ನೇಹಿತನ ಮನೆ ರಾಬರಿ ಮಾಡಿಸಿದ ಸ್ಟ್ಯಾಂಪ್‌ ವೆಂಡರ್ ಅರೆಸ್ಟ್ ಆಗಿದ್ದಾನೆ.

ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬೇಗೌಡರ ಮನೆಗೆ ನಕಲಿ ಸಬ್ ಇನ್ಸ್‌ಪೆಕ್ಟರ್ ಕಳುಹಿಸಿ ಮಾಡಿಸಿ ದರೋಡೆ ಮಾಡಲಾಗಿತ್ತು. ಸ್ನೇಹಿತನ ಸೈಟ್ ಮಾರಾಟದ ಹಣಕ್ಕಾಗಿ ನಕಲಿ ಸಬ್ ಇನ್ಸ್‌ಪೆಕ್ಟರ್ ವೇಷಧಾರಿಗಳ ಮೂಲಕ ದರೋಡೆ ಮಾಡಿಸಿದ್ದ ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ (52) ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಈಗ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!