March 9, 2026

ವಿಟ್ಲ ಜೆಸಿಐ ಘಟಕಕ್ಕೆ ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಭೇಟಿ ಕಾರ್ಯಕ್ರಮ

0
image_editor_output_image-1918026290-1772987589805

ವಿಟ್ಲ: ಜೆಸಿಐ ಘಟಕ್ಕೆ ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಎ ಮಣಿಕಂಡನ್ ಅಧಿಕೃತ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವಿಟ್ಲ ಜೆಸಿಐ ವತಿಯಿಂದ ಬವಸನಗುಡಿ ವಿಟ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಗ್ರಂಥಾಲಯಕ್ಕೆ ಎರಡು ಕಪಾಟುಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಶೆಟ್ಟಿ, ಪ್ರಿನ್ಸಿಪಾಲ್ ಜಯರಾಮ ರೈ, ಪ್ರಭಾಕರ ಶೆಟ್ಟಿ, ರಾಘವೇಂದ್ರ ಪೈ, ರಾಧಾಕೃಷ್ಣ ಎರುಂಬು, ಜೆಸಿಐ ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಜಿತೇಶ್ ಪಿರೇರ, ಸುಹಾಸ್ ಮರಿಕೆ, ಮುರಳಿಪ್ರಸಾದ್, ಸುನಿಲ್, ವಿಟ್ಲ ಜೆಸಿಐ ಅಧ್ಯಕ್ಷ ಸಂದೀಪ್, ಕಾರ್ಯದರ್ಶಿ ಆರ್ಥಿಕ್, ಲೂವಿವ್ ಮಸ್ಕರೇನಸ್, ದ್ವಿಶಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!