ಮುಡಿಪು 100% ಉದ್ಯೋಗ ಭರವಸೆ ನೀಡುವ ವೃತ್ತಿಪರ ತರಬೇತಿ ಕೇಂದ್ರ: ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಡಿಪ್ಲೋಮಾ & ಪದವಿ ಕೋರ್ಸುಗಳೊಂದಿಗೆ ಭವಿಷ್ಯ ಕಟ್ಟಿಕೊಳ್ಳಿ!

ಮುಡಿಪು: ನೀವು ಶಿಕ್ಷಣದೊಂದಿಗೆ ಉದ್ಯೋಗ ಖಾತರಿ ಬಯಸುವಿರಾ? 100% ಉದ್ಯೋಗ ಭರವಸೆ ತರಬೇತಿ ಸಂಸ್ಥೆ, ದೇಶವಿದೇಶಕ್ಕೆ ಅಂಗೀಕೃತವಾಗುವ ಪ್ರಮಾಣ ಪತ್ರ, ವಿದೇಶಕ್ಕೂ ಮಾನ್ಯತೆ ಹೊಂದಿರುವ ಸರ್ಟಿಫಿಕೆಟ್, ಕೈಗಾರಿಕಾ ಪ್ರವಾಸ & ನೇರ ಪ್ರಾಯೋಗಿಕ ತರಬೇತಿ, ಸ್ಪೋರ್ಟ್, ಕಲ್ಚರಲ್ & ಲೀಡರ್‌ಶಿಪ್ ಪ್ರೋಗ್ರಾಮ್‌ಗಳು. ಈಗ ಪ್ರವೇಶ ತೆಗೆದುಕೊಳ್ಳಿ – ನಿಮ್ಮ ಭವಿಷ್ಯವನ್ನು ಬೆಳಗಾಗಿಸಿ.
ಏಕೆ ಅನುಗ್ರಹ ಟ್ರೈನಿಂಗ್ ಕಾಲೇಜು?
* 100% ಉದ್ಯೋಗ ಖಾತರಿ.
* ನೀವು ಕಲಿಯುವ ಪ್ರತಿಯೊಂದು ಕೌಶಲ್ಯ ನೇರ ಉದ್ಯೋಗಕ್ಕೆ ದಾರಿ ಹಾಕುತ್ತದೆ.
* ವಿದ್ಯಾರ್ಥಿಗಳಿಗೆ ಉದ್ಯೋಗ ಪ್ಲೇಸ್ಮೆಂಟ್ ಗ್ಯಾರಂಟಿ ನೀಡುತ್ತೇವೆ.
* ಸಂಸ್ಥೆಯ ಮುಖ್ಯಸ್ಥರಾಗಿರುವ ಎಂ ಜಿ ತಲ್ಹತ್ ಸವಣಾಲು ಇವರ ವಿಶೇಷ ಕಾಳಜಿ ಮತ್ತು ಅನುಭವದಿಂದ ಯಶಸ್ವಿಯಾಗಿ ಬೆಳ್ತಂಗಡಿ ಮತ್ತು ಮಂಗಳೂರಿನ ಮಡಿಪುನಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ.
* 15 ವರ್ಷಗಳ ಅನುಭವ ಇರುವ ಸಂಸ್ಥೆ.
* ವೃತ್ತಿ ಪರ ತರಬೇತಿಯಲ್ಲಿ ಮೆಹಝ್ ಫೌಂಡೇಶನ್ ಇವರಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆ.
* ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಬೋರ್ಡ್ ಮುಂಬೈಯಿಂದ ಬೆಸ್ಟ್ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆ ಎಂಬ ಪ್ರಶಸ್ತಿ ಪಡೆದ ಸಂಸ್ಥೆ.
* ನಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳು ಸರ್ಕಾರಿ ಮಾನ್ಯತೆ ಪಡೆದ ಡಿಪ್ಲೋಮಾ & ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪಡೆಯುತ್ತಾರೆ.
* ವಿದೇಶಕ್ಕೂ ಮಾನ್ಯತೆ ಹೊಂದಿರುವ ತರಬೇತಿ.
* ನಮ್ಮ ಕೋರ್ಸ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿದ್ದು, ವಿದೇಶದಲ್ಲಿಯೂ ಉದ್ಯೋಗ ಪಡೆಯಲು ನೆರವಾಗುತ್ತವೆ.
* ಪ್ರಾಯೋಗಿಕ ತರಬೇತಿ – ನೇರ ಕೈಯಾರೆ ಕಲಿಯಿರಿ.
* ಪಠ್ಯಪುಸ್ತಕ ಜ್ಞಾನ ಮಾತ್ರವಲ್ಲ, ನಾವು ನಿಮಗೆ ನೇರ ಪ್ರಾಯೋಗಿಕ ತರಬೇತಿ ನೀಡುತ್ತೇವೆ.
* ಕಂಪನಿಗಳ ಭೇಟಿಗಳು, ಕೈಗಾರಿಕಾ ಪ್ರವಾಸ, ಲೈವ್ ಪ್ರಾಜೆಕ್ಟ್‌ಗಳು, ವೃತ್ತಿಪರ ತರಬೇತಿಗಳು – ಹೀಗೆ ಅನೇಕ ಅವಕಾಶಗಳು ನಿಮ್ಮನ್ನು ನಿರೀಕ್ಷಿಸುತ್ತಿವೆ.
* ಸ್ಪೋರ್ಟ್ & ಎಕ್ಸ್ಟ್ರಾ ಆಕ್ಟಿವಿಟೀಸ್.
* ಸ್ಪೋರ್ಟ್ ಡೇ – ನಿನ್ನ ಶಕ್ತಿಯನ್ನು ಹೊರತರುವ ದಿನ,
ಸಾಂಸ್ಕೃತಿಕ ಕಾರ್ಯಕ್ರಮಗಳು – ನೃತ್ಯ, ಸಂಗೀತ, ಡ್ರಾಮಾ & ಇನ್ನಷ್ಟು.
* ಲೀಡರ್‌ಶಿಪ್ ಪ್ರೋಗ್ರಾಮ್ – ಪಬ್ಲಿಕ್ ಸ್ಪೀಕಿಂಗ್, ಡಿಬೇಟ್ & ಪರ್ಸನಾಲಿಟಿ ಡೆವಲಪ್ಮೆಂಟ್.
* ಮಾತ್ರವಲ್ಲ ನಮ್ಮ ಎಲ್ಲಾ ಕೋರ್ಸುಗಳಲ್ಲಿ ಕಂಪ್ಯೂಟರ್ ಕೋರ್ಸ್ ಮತ್ತು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಉಚಿತವಾಗಿ ನೀಡಿ ಪ್ರಮಾಣ ಪತ್ರವನ್ನು ನೀಡುತ್ತಿದ್ದೇವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಮುಡಿಪು ನಲ್ಲಿ ಲಭ್ಯವಿರುವ ಕೋರ್ಸುಗಳ ವಿವರ
ಮುಡಿಪು:- ಡಿಪ್ಲೋಮಾ ಮತ್ತು ಅಡ್ವಾನ್ಸ್ ಡಿಪ್ಲೋಮಾ ಕೋರ್ಸುಗಳು
ಕಂಪ್ಯೂಟರ್ PGDCA
ಫ್ಯಾಷನ್ ಡಿಸೈನಿಂಗ್
ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕಲ್
ಟೀಚರ್ಸ್ ಟ್ರೈನಿಂಗ್
ಬೆಳ್ತಂಗಡಿ:- ಡಿಪ್ಲೋಮಾ ಮತ್ತು ಪಿ ಜಿ ಡಿಪ್ಲೋಮಾ ಕೋರ್ಸುಗಳು
ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್
ಹೆಲ್ತ್ ಅಂಡ್ ಸೇಫ್ಟಿ ಇಂಜಿನಿಯರಿಂಗ್
ಏರೋನಾಟಿಕಲ್ ಮತ್ತು ಮರೈನ್ ಸೇಫ್ಟಿ ಇಂಜಿನಿಯರಿಂಗ್
ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್
ಫ್ಯಾಷನ್ ಡಿಸೈನಿಂಗ್
ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕಲ್
ಟೀಚರ್ಸ್ ಟ್ರೈನಿಂಗ್
ಆಸಕ್ತರು ಕೂಡಲೇ ದಾಖಲಾತಿಗೆ ಪೋಷಕರೊಂದಿಗೆ ಕಾಲೇಜು ಕಚೇರಿ ಭೇಟಿಯಾಗಲು ಪ್ರಕಟಣೆಯಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಜಿ ತಲ್ಹತ್ ಸವಣಾಲು ತಿಳಿಸಿದ್ದಾರೆ.
ಪ್ರವೇಶ ಪ್ರಾರಂಭಗೊಂಡಿದೆ! – ಇದೀಗ ಸೇರಿ, ನಿಮ್ಮ ಭವಿಷ್ಯವನ್ನು ಬೆಳಗಿಸಿ!
ಸ್ಥಳ: ಅನುಗ್ರಹ ಟ್ರೈನಿಂಗ್ ಕಾಲೇಜು, ಎಸ್ ಕೆ ಟವರ್, ಮೊದಲನೇ ಮಹಡಿ, ಮುಡಿಪು ಜಂಕ್ಷನ್
ಸಂಪರ್ಕಿಸಿ: 84318 82182 / 9480196856
www.anugrahaeducationtrust.com
ನಾಳೆಯ ಯಶಸ್ಸು ಇಂದು ನಿಮ್ಮ ನಿರ್ಧಾರದಿಂದ ಪ್ರಾರಂಭವಾಗುತ್ತದೆ! ಇಂದೇ ಸೇರಿ!