March 14, 2025

ಒಕ್ಕೆತ್ತೂರು: “ನಮ್ಮ ಗೆಳೆಯರು” ವತಿಯಿಂದ ಇಫ್ತಾರ್ ಕೂಟ

0

ವಿಟ್ಲ: ಅಶಕ್ತರಿಗೆ ನೆರವು ನೀಡುವುದರಲ್ಲಿ ಮುಂಚೂಣಿಯಲ್ಲಿರುವ  “ಒಕ್ಕೆತ್ತೂರು ನಮ್ಮ ಗೆಳೆಯರು” ಸಂಘಟನೆ ವತಿಯಿಂದ ಬೃಹತ್ ಇಫ್ತಾರ್ ಕೂಟ ನಡೆಯಿತು.

ಈ ಸಂದರ್ಭ ಸಂಘಟನೆಯ ಪ್ರಮುಖರಾದ  ಇಸ್ಮಾಯಿಲ್ ಸೂಪರ್,ಮಹಮ್ಮದ್ ಅಲಿ, ನಿಯಾಝ್, ಲತೀಫ್, ಸಾಹಿರ್, ಇಲ್ಯಾಸ್, ಮುನೀರ್ ಜುನೈದ್, ಶರೀಫ್ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಇದೇ ಡಿಸೆಂಬರ್ ನಲ್ಲಿ ಬಡ ಹುಡುಗಿಯ ವಿವಾಹ ನಡೆಸುವುದಾಗಿ ಸದಸ್ಯರು ಘೋಷಣೆ ಮಾಡಿದರು. ನಮ್ಮ ಗೆಳೆಯರು ಸಂಘಟನೆಯ ಟೀ ಶರ್ಟ್ ಬಿಡುಗಡೆ ಮಾಡಲಾಯಿತು.

 

 

Leave a Reply

Your email address will not be published. Required fields are marked *

error: Content is protected !!