ಬಂಟ್ವಾಳ: ಬಿಸಿ.ರೋಡಿನ ಕೈಕುಂಜೆಯ ನಿವಾಸಿ ನಿಧನ

ಬಂಟ್ವಾಳ: ಬಿಸಿ.ರೋಡಿನ ಕೈಕುಂಜೆಯಲ್ಲಿರುವ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಉದ್ಯೋಗಿಯೋರ್ವರು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಶುಕ್ರವಾರ ನಡೆದಿದೆ.
ಬಿಸಿರೋಡಿನ ಕ್ಷೇತ್ರ ಶಿಕ್ಷಣಧಿಕಾರಿ ಕಚೇರಿಯಲ್ಲಿ ಸುಪರಿಂಟೆಂಡೆಂಟ್ ಆಗಿ ಕರ್ತವ್ಯದಲ್ಲಿದ್ದ ಪ್ರಕಾಶ್ಚಂದ್ರ (41) ಅಸೌಖ್ಯದಿಂದ ನಿಧನ ಹೊಂದಿದವರು. ಅವರು ಪತ್ನಿ, ಎರಡೂವರೆ ವರ್ಷದ ಹೆಣ್ಣುಮಗುವನ್ನು ಅವರು ಹೊಂದಿದ್ದಾರೆ.